• About KASSIA
    • Our Organization
    • From the Presidential Podium
    • Past Presidents
    • Council Members
    • Panels
    • Affiliate Association
    • KASSIA Representations
  • Events
  • Facilities
  • Gallery
  • News & Blog
    • GST Updates
  • Notifications & Policies
  • KCOE & I
  • Skill Bank
  • Contact
    Karnataka Small Scale Industries Association (KASSIA)
    • About KASSIA
      • Our Organization
      • From the Presidential Podium
      • Past Presidents
      • Council Members
      • Panels
      • Affiliate Association
      • KASSIA Representations
    • Events
    • Facilities
    • Gallery
    • News & Blog
      • GST Updates
    • Notifications & Policies
    • KCOE & I
    • Skill Bank
    • Contact

      GST UPDATES

      • Home
      • GST UPDATES

      ಕರಸಮಾಧಾನ ಯೋಜನೆ – ಕರ್ನಾಟಕದಲ್ಲಿ ತೆರಿಗೆದಾರರಿಗೆ ಒಂದು ಅವಕಾಶ

       ಆತ್ಮೀಯ ಉದ್ಯಮಿಗಳೇ,

      ಕಾಸಿಯಾ (ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘ) ತನ್ನ ಜಿ.ಎಸ್.ಟಿ. ಪ್ಯಾನೆಲ್ ಮೂಲಕ ವಿವಿಧ ವೇದಿಕೆಗಳಲ್ಲಿ ಕರಸಮಾಧಾನ ಯೋಜನೆಯನ್ನು ಮತ್ತೊಮ್ಮೆ ವಿಸ್ತರಿಸಲು ಪೂರ್ವಭಾವಿಯಾಗಿ ವಿನಂತಿಸಿದೆ ಎಂದು ಘೋಷಿಸಲು ನಾವು ಸಂತೋಷÀಪಡುತ್ತೇವೆ. ಉಪಸಮಿತಿ ಅಧ್ಯಕ್ಷರು ಬಜೆಟ್ ಪೂರ್ವ ನಿವೇದನಾ ಪತ್ರದಲ್ಲಿ ಈ ಮನವಿಯನ್ನೂ ಸೇರಿಸಿದ್ದಾರೆ. ಈ ಉಪಕ್ರಮದ ಪ್ರಾಥಮಿಕ ಉದ್ದೇಶವು ತೆರಿಗೆದಾರರಿಗೆ ಲಾಭ ಮತ್ತು ಅವರ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದಾಗಿರುತ್ತದೆ.

      ಸತತ ಪ್ರಯತ್ನಗಳ ನಂತರ, ಕರ್ನಾಟಕ ರಾಜ್ಯ ಸರ್ಕಾರವು 31ನೇ ಅಕ್ಟೋಬರ್, 2023 ರವರೆಗೆ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸುವ ಮೂಲಕ ತೆರಿಗೆದಾರರಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸಲು ಒಪ್ಪಿದೆ.

      ಕರಸಮಾಧಾನ ಯೋಜನೆಯು ನೋಂದಣಿಗಾಗಿ ಕಾಯುತ್ತಿರುವ ಅನೇಕ ಉದ್ದಿಮೆದಾರರಿಗೆ/ಮಾರಾಟಗಾರರಿಗೆ ಜೀವಸೆಲೆಯನ್ನು ನೀಡುತ್ತದೆ ಹಾಗೂ ಅವರ ತೆರಿಗೆ ಬಾಧ್ಯತೆಗಳನ್ನು ಪೂರೈಸಲು ಅವರಿಗೆ ಮಹತ್ವದ ಅವಕಾಶವನ್ನು ಒದಗಿಸುತ್ತದೆ. ಈ ವಿಸ್ತರಣೆಯು ತಮ್ಮ ತೆರಿಗೆ ಬಾಕಿಗಳನ್ನು ಪೂರೈಸುವಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ರಾಜ್ಯದ ಅನೇಕ ಸಣ್ಣ-ಪ್ರಮಾಣದ ಉದ್ಯಮಗಳು ಮತ್ತು ಉದ್ಯಮಿಗಳಿಗೆ ಭರವಸೆಯ ಕಿರಣವಾಗಿದೆ.

      ಕಾಸಿಯಾ ತನ್ನ ಸದಸ್ಯರು ಮತ್ತು ಕರ್ನಾಟಕದಾದ್ಯಂತ ಇರುವ ತೆರಿಗೆದಾರರಿಗೆ ಈ ಉತ್ತಮ ಅವಕಾಶವನ್ನು ನಿಗದಿಪಡಿಸಿದ ಸಮಯದ ಚೌಕಟ್ಟಿನೊಳಗೆ ಬಳಸಿಕೊಳ್ಳುವಂತೆ ಒತ್ತಾಯಿಸುತ್ತದೆ. ಭಾರೀ ಮಾಣದ ದಂಡ ಅಥವಾ ಬಡ್ಡಿಗೆ ಒಳಗಾಗದೆ ತಮ್ಮ ತೆರಿಗೆ ಹೊಣೆಗಾರಿಕೆಗಳನ್ನು ಪೂರ್ಣಗೊಳಿಸಲು ಉದ್ದಿಮೆದಾರರಿಗೆ/ಉದ್ಯಮಗಳಿಗೆ ಇದು ಒಂದು ಅವಕಾಶವಾಗಿದೆ. ಇದು ಪಾರದರ್ಶಕತೆ ಮತ್ತು ಅನುಸರಣೆಯನ್ನು ಉತ್ತೇಜಿಸುತ್ತದೆ ಹಾಗೂ ರಾಜ್ಯದಲ್ಲಿ ಅನುಕೂಲಕರ ವ್ಯಾಪಾರ ವಾತಾವರಣವನ್ನು ಉತ್ತೇಜಿಸುತ್ತದೆ.

      ಸಣ್ಣ-ಪ್ರಮಾಣದ ಕೈಗಾರಿಕೆಗಳಿಗೆ, ನಿರ್ದಿಷÀ್ಟವಾಗಿ, ಈ ವಿಸ್ತರಣೆಯು ಒಂದು ವರವಾಗಿದೆ. ಮತ್ತು ಅವುಗಳು ಎದುರಿಸುತ್ತಿರುವ ಬಗೆಹರಿಸಲಾಗದ ತೆರಿಗೆ ವಿಷಯಗಳ ಕುರಿತಂತೆ ಯೋಚಿಸದೆ, ವ್ಯಾಪಾರ ವಿಸ್ತರಣೆ, ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ

      ಯೋಜನೆಯನ್ನು ವಿಸ್ತರಿಸುವ ಸರ್ಕಾರದ ನಿರ್ಧಾರವು ಕಾಸಿಯಾ ತೆಗೆದುಕೊಂಡ ಸಾಮೂಹಿಕ ಪ್ರಕ್ರಿಯೆ ಮತ್ತು ಪರಿಣಾಮಕಾರಿ ಪ್ರಾತಿನಿಧ್ಯಗಳ ಪ್ರಾಮುಖ್ಯತೆಯನ್ನು ಉದಾಹರಿಸುತ್ತದೆ. ಕಾಸಿಯಾದÀಂತಹ ಸಂಸ್ಥೆಗಳು ತಮ್ಮ ಸದಸ್ಯರ ಕಲ್ಯಾಣಕ್ಕಾಗಿ ವಿಶೇಷÀವಾಗಿ ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೇಗೆ ಶಕ್ತಿಯುತವಾಗಬಹುದು ಎಂಬುದನ್ನು ಇದು ತೋರಿಸುತ್ತದೆ. ಇದು ಕಾಸಿಯಾದ ಪ್ರಯತ್ನಗಳ ಯಶಸ್ಸು ಆಗಿದೆ.

      ಕೊನೆಯಲ್ಲಿ, ಕರಸಮಾಧಾನ ಯೋಜನೆಯ ವಿಸ್ತರಣೆಯು 31ನೇ ಅಕ್ಟೋಬರ್, 2023 ರವರೆಗೆ ಕರ್ನಾಟಕದ ತೆರಿಗೆದಾರರಿಗೆ ತಮ್ಮ ತೆರಿಗೆ ಅನುಸರಣೆ ಸ್ಥಿತಿಯನ್ನು ಸರಿಪಡಿಸಲು ಸುವರ್ಣಾವಕಾಶವಾಗಿದೆ.

      ಜವಾಬ್ದಾರಿಯುತ ತೆರಿಗೆದಾರರು ಮತ್ತು ಉದ್ಯಮಿಗಳಾಗಿ, ಈ ವಿಸ್ತರಣೆಯ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳೋಣ ಮತ್ತು ಇತರರು ಅನುಸರಿಸಲು ತೆರಿಗೆ ಅನುಸರಣೆಯ ಉದಾಹರಣೆಯನ್ನು ಮಾದರಿಯಾಗಿಸೋಣ.

      ಎಂಎಸ್‌ಎAಇಗಳಿಗಾಗಿ ಈ ಅತ್ಯುತ್ತಮ ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.

      ಟಿ.ಎಸ್. ಉಮಾಶಂಕರ್,

      ಅಧ್ಯಕ್ಷರು, ಜಿಎಸ್‌ಟಿ & ಎಲ್ಲ ನೇರ ತೆರಿಗೆಗೆಳ ಉಪಸಮಿತಿ, ಕಾಸಿಯಾ

      Karasamadhana Scheme extended by Govt at behest of KASSIA

      KASSIA is happy to share with its Members that it has, through its GST Panel, proactively requested the reintroduction of the Karasamadhana Scheme in various forums. This request was also included in the Pre-Budget memorandum by the Sub-Committee Chairman. The primary objective of this initiative is to benefit taxpayers and alleviate their tax burden.

      After persistent efforts, the Karnataka Government agreed to provide this well received opportunity for the taxpayers by extending the scheme benefits till 31st October 2023.

      The Karasamadhana Scheme offers a lifeline to dealers awaiting registration, presenting them with a significant opportunity to fulfil their tax obligations. This extension comes as a ray of hope for many small-scale businesses and entrepreneurs in the State who were facing challenges in meeting their tax dues.

      KASSIA urges its Members and taxpayers across Karnataka to utilize this great opportunity within the allotted time frame. This is a chance for businesses to clear their tax liabilities without incurring heavy penalties or interest. It also encourages transparency and compliance, fostering a conducive business environment in the State.

      For small-scale industries, in particular, this extension is a boon. It allows them to focus on business expansion, job creation, and innovation, without the constant burden of unresolved tax matters hanging over their heads.

      The success of KASSIA’s efforts and the government’s decision to extend the scheme exemplify the importance of collective action and effective representations from KASSIA. It demonstrates how organizations like KASSIA can be powerful for the welfare of their Members particularly for SMEs

      In conclusion, the Karasamadhana Scheme extension till 31st October 2023 is a golden opportunity for taxpayers in Karnataka to rectify their tax compliance status.

      As responsible taxpayers and entrepreneurs, let’s make the most of this extension and set an example of tax compliance for others to follow.

      KASSIA is grateful to the Government of Karnataka for taking this significant decision for the MSMEs.

      Sri T.S. Umashankar, Sub-Committee Chairman, ST & Direct Tax, KASSIA

      Categories

      • Blog
      • Business
      • Design / Branding
      • Uncategorized
      September 2023
      M T W T F S S
       123
      45678910
      11121314151617
      18192021222324
      252627282930  
      « Sep    

      Categories

      CONTACT
      •   presidentkassia@gmail.com
      •   (080) 2335 3250
      •   (080) 2335 8698
      •   No 2/106, 17th Cross, Vijayanagar, Bangalore – 40.
      COMPANY
      • About Us
      • Blog
      • Contact
      • Become a Member
      USEFUL LINKS
      • Activities
      • Events
      • Gallery
      • FAQs
      SUPPORT
      • Documentation
      • Forums
      • Language Packs
      • Release Status
      MOBILE

      Click and Get started in seconds

       

      Visitor Count

      011102

      kassia_logo
      • Privacy
      • Terms
      • Sitemap
      Facebook-f Twitter Instagram Youtube

      KASSIA All Rights Reserved Powered by Work Benches Technologies Pvt. Ltd.

      • Privacy
      • Terms
      • Sitemap